ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ, ಯೆಲ್ಲರೋಳಗೊಂಡಗು ಮಂಕುತಿಮ್ಮ... ಡಿ.ವಿ.ಜಿ. ಯವರ ಮಂಕುತಿಮ್ಮನ ಕಗ್ಗದ ಈ ಸಾಲುಗಳು ನನ್ನನ್ನ ಬಹಳಷ್ಟು ಸಮಾಜಮುಖಿಯಗಳು ಪ್ರೇರೇಪಿಸಿವೆ...ನಿಜಕ್ಕೂ ನಮ್ಮ ಬದುಕನ್ನು ಸಾರ್ಥಕಗೊಳಿಸಲು ನೆವೆಲ್ಲರು ಒಂದಲ್ಲ ಒಂದು ರೀತಿಯಾಗಿ ಸಮಾಜಮುಖಿಯಗಬೇಕು, ನೊಂದವರ ನೋವಿಗೆ ದನಿಯಗಬೇಕು....